Belagaithu Yelu Hey Muddu Benaka Lyrics || ಬೆಳಗಾಯ್ತು ಏಳು ಹೇ ಮುದ್ದು ಬೆನಕ ಕನ್ನಡ ಸಾಹಿತ್ಯ || Kannada || English ||

0

ಬೆಳಗಾಯ್ತು ಏಳು ಹೇ ಮುದ್ದು ಬೆನಕ ಕನ್ನಡ ಸಾಹಿತ್ಯ

ಬೆನಕ ಬೆನಕ ಏಕದಂತ ।।
ಪಚ್ಚೆ ಕಲ್ಲು ಪಾಣಿ ಪೀತಾ
ಮುತ್ತಿನಂದೆ ಹೊನ್ನ ಗಂಟೆ ಒಪ್ಪುವ..
ಗುಡ್ಡ ಬೆಟ್ಟದಲಿ ತಂಬಿಟ್ಟು ಮುಕ್ಕುವ
ಪುಟ್ಟ ವಿಘ್ನೇಶ ದೇವರಿಗೆ
ಇಪ್ಪತೊಂದು ನಮಸ್ಕಾರಗಳು..

ಬೆಳಗಾಯಿತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ
ಬೆಳಗಾಯಿತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ
ಅಂಬಾ ಪ್ರಿಯ ತನಯ ಆದಿ ಪೂಜಿತನೇ
ಮೂಡನಡೆ ರವಿ ಯೆಡ್ಡ ನೀ ಏಳು ಬೆನಕ

ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ

ಮಾಮರಡಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತ್ತಿವೆ ಬೆನಕ

ಮಾಮರಡಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತ್ತಿವೆ ಬೆನಕ

ಆ ನಿನ್ನ ಸೊಂಡಿಲಿಯು ನಿನ್ನ ಬರುವನು ಕಾದು
ಆ ನಿನ್ನ ಸೊಂಡಿಲಿಯು ನಿನ್ನ ಬರುವನು ಕಾದು
ಕಾಲುಗಳ ತಿನ್ನುತಲಿ ಕುಳಿತಿಹುದು ಬೆನಕ

ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು
ಪೂಜೆಯಲಿ ನಿನ್ನ ಅಲಂಕಾರಗಳೆಂದು
ನಾಗಲಿಂಗದ ಪುಷ್ಪ ಕಮಲಗಳು ಕಾಡಿಹಾವು
ನಾಗಲಿಂಗದ ಪುಷ್ಪ ಕಮಲಗಳು ಕಾಡಿಹಾವು
ಗಣಪತಿಯ ಅರ್ಚನೆಗೆ ಸಿದ್ದವಾಗಿಹೆವೆಂದು

ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತ್ತಿದೆ ನಿನ್ನ ಸ್ವೀಕಾರಕಾಗಿ
ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತ್ತಿದೆ ನಿನ್ನ ಸ್ವೀಕಾರಕಾಗಿ

ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ
ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ

ಕಾದಿಹುದು ನಿನ್ನ ವರ ಭಿಕ್ಷೆಯಾಗಿ

ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ
ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ
ಅಂಬಾ ಪ್ರಿಯ ತನಯ ಆದಿ ಪೂಜಿತನೇ
ಮೂಡನಡೆ ರವಿ ಯೆಡ್ಡ ನೀ ಏಳು ಬೆನಕ

ಬೆಳಗಾಯ್ತು ಏಳೋ ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ

Belagaithu Yelu Hey Muddu Benaka English Lyrics

Benaka Benaka Ekadantha..
Pachche Kallu Paani Peeta
Muttinunde Honna Gante Oppuva..
Gudda Bettadali Tambittu Mukkuva
Putta Vighnesha Devarige
Ippathondu Namaskaragalu..

Belagaithu Yelo Hey Muddu Benaka
Bhuviyella Rangaaithu Nee Yelo Benaka
Belagaithu Yelo Hey Muddu Benaka
Bhuviyella Rangaaithu Nee Yelu Benaka
Amba Priya Thanaya Aadi Poojithane
Moodanade Ravi Yedda Nee Yelu Benaka

Belagaytu Yelo Hey Muddu Benaka
Bhuviyella Rangaythu Nee Yelu Benaka

Maamaradi Kogileyu Pachcha Varnada Giliyu
Suprabhatava Ninage Haaduthive Benaka

Maamaradi Kogileyu Pachcha Varnada Giliyu
Suprabhatava Ninage Haaduthive Benaka

Aa Ninna Sondiliyu Ninna Baruvanu Kaadu
Aa Ninna Sondiliyu Ninna Baruvanu Kaadu
Kaalugala Thinnuthali Kulithihudu Benaka

Belagaytu Yelo Hey Muddu Benaka
Bhuviyella Rangaythu Nee Yelo Benaka

Hullu Garikeyu Doorve Aagi Kaadihudu
Poojeyali Ninna Alankarisalendu
Nagalingada Pushpa Kamalagalu Kaadihavu
Nagalingada Pushpa Kamalagalu Kaadihavu
Ganapathiya Archanege Siddavaagihevendu

Belagaythu Yelo Hey Muddu Benaka
Bhuviyella Rangaaythu Nee Yelo Benaka

Ninagaagi Maaditta Thambittu Chakkuli
Kaayuthive Ninna Sweekaarakaagi
Ninagaagi Maaditta Thambittu Chakkuli
Kaayuthive Ninna Sweekaarakaagi

Ninna Poojeya Maade Bhakta Jana Vrunda
Ninna Poojeya Maade Bhakta Jana Vrunda

Kaadihudu Ninna Vara Bhikshegaagi

Belagaytu Yelo Hey Muddu Benaka
Bhuviyella Rangaythu Nee Yelu Benaka
Belagaytu Yelo Hey Muddu Benaka
Bhuviyella Rangaythu Nee Yelo Benaka
Amba Priya Thanaya Aadi Poojithane
Moodanade Ravi Yedda Nee Yelu Benaka

Belagaytu Yelo Hey Muddu Benaka
Bhuviyella Rangaythu Nee Yelu Benaka

Leave a Reply

Your email address will not be published. Required fields are marked *