Heluve Kathe Heluve Song English Lyrics || ಹೇಳುವ ಕಥೆ ಹೇಳುವೆ ಹಾಡು ಕನ್ನಡ ಸಾಹಿತ್ಯ

0

ಹೇಳುವ ಕಥೆ ಹೇಳುವೆ ಹಾಡು ಕನ್ನಡ ಸಾಹಿತ್ಯ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯಾ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯಾ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಒಂದು ದಿನ ಪಾರ್ವತಿಯು
ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ
ಜೀವ ಅಡಕೆ ಇಟ್ಟಳು

ಒಂದು ದಿನ ಪಾರ್ವತಿಯು
ಸ್ನಾನ ಗೃಹಕೆ ಹೊರಟಳು
ಮಣ್ಣಿನಿಂದ ಮೂರ್ತಿಯ ಮಾಡಿ
ಜೀವ ಅಡಕೆ ಇಟ್ಟಳು

ಅಮ್ಮ ನಿನ್ನ ಆಜ್ಞೆ
ಯೆಂದು ಕೇಳಿ ಕಂಡನು
ಅಮ್ಮ ನಿನ್ನ ಆಜ್ಞೆ
ಯೆಂದು ಕೇಳಿ ಕಂಡನು

ಕಾವಲಿರು ಎಂದಳು ಗೌರಿ ಒಲವಿಂದ
ಕಾವಲಿರು ಎಂದಳು ಗೌರಿ ಒಲವಿಂದ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಗೌರಿ ಪುತ್ರ ವಿನಾಯಕನಿಗೆ
ಆನೆ ಮುಖವು ಬಂದ ಕಥೆಯಾ

ಹೇಳುವೇ ಕಥೆ ಹೇಳುವೆ
ಕೇಳಿರಿ ​​ಕಥೆ ಹೇಳುವೆ

ಕಂಡ ಕಾವಲಿರುವ ವೇಳೆ
ಶಿವನು ಅಲ್ಲಿಗೆ ಬಂದ
ಶಿವನು ಯಾರೆಂದರಿಯದೆ
ನಿಲ್ಲಿಸಿದನು ಕಂಡ
ಒಳಗಡೆ ಬಿಡೇನು
ಇಲ್ಲೆ ನಿಂತು ಯೆಂದು ಕಂಡ ಯೇನಲು
ಹರಗೆ ಉಕ್ಕಿ ಬಂತು
ಆಗ ಕೋಪದ ಹೊನಲು
Kopadaaaaa Honalu

ಕೋಪದಿಂದ ಶೂಲ ತೆಗೆದು ನಿಂತನು ತ್ರಿಪುರಾರಿ
ಕಂದನ ತಾಳೆ ಕತ್ತರಿಸಿದ ಕಾಮ ಸಂಹಾರಿ
ಶಬ್ದ ಕೇಳಿ ಒಳಗಿನಿಂದ ಓದಿ ಬಂದಳು ಗೌರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ
ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ

ಸತ್ತ ಹುಡುಗ ತನ್ನ ಮಗನು
ಎಂದು ಅರಿತ ನೊಂದ ಶಿವನು
ಒಂದೂ ತಾಳೆಯ ಅರಸಿ ತನ್ನಿ
ಯೆಂದು ಆಜ್ಞೆ ತಂದನು

ಸತ್ತ ಹುಡುಗ ತನ್ನ ಮಗನು
ಎಂದು ಅರಿತ ನೊಂದ ಶಿವನು
ಒಂದೂ ತಾಳೆಯ ಅರಸಿ ತನ್ನಿ
ಯೆಂದು ಆಜ್ಞೆ ತಂದನು

ಅರಸಿ ಹೊರಟರು ಗಾಣಗಳು ದಿಕ್ಕು ದಿಕ್ಕಿಗೆ
ಆನೆಯೊಂದು ಮಲಗಿತ್ತು ಉತ್ತರ ದಿಕ್ಕಿಗೆ

ಆನೆ ತಲೆಯ ಕತ್ತರಿಸಿ
ಶಿವನ ಬಾಳಿಗೆ ತಂದರು
ಅದನು ಮಗನ ದೇಹಕಿಟ್ಟು
ಜೀವ ತಂದನು ದೇವನು
ಜೀವ ತುಂಬಿದ ಕಂಡ
ತಂದೆಗೆ ವಂದನೆಗೈದನು
ಸಂತಸದಿ ಮಗನ ತಬ್ಬಿ
ಅವಗೆ ವರವ ಇಟ್ಟನು
ಸಂತಸದಿ ಮಗನ ತಬ್ಬಿ
ಅವಗೆ ವರವ ಇಟ್ಟನು

ಇಂದಿನಿಂದ ಮೊದಲ ಪೂಜೆ
ಎಂದು ನಿನಗೇ ಎಂದನು
ಗಾಣಗಳಿಗೆ ನಾಯಕ ನೀ
ಎಂದು ಶಿವನು ನುಡಿದನು
ಅಂದಿನಿಂದ ಕಂದನಾದ
ದೈವ ಗಣ ನಾಯಕ
ಭಕ್ತರ ವಿಘ್ನಗಳನು ಅರಿಸುವ ವಿನಾಯಕ |೩|

 

Heluve Kathe Heluve Song English Lyrics

Heluve Kathe Heluve
Keliri Kathe Heluve

Heluve Kathe Heluve
Keliri Kathe Heluve

Gowri Puthra Vinayakanige
Aane Mukhavu Banda Katheya

Heluve Kathe Heluve
Keliri Kathe Heluve

Gowri Puthra Vinayakanige
Aane Mukhavu Banda Katheya

Heluve Kathe Heluve
Keliri Kathe Heluve

Ondu Dina Parvathiyu
Snana Gruhake Horatalu
Mannininda Murthiya Maadi
Jeeva Adake Iththalu

Ondu Dina Parvathiyu
Snana Gruhake Horatalu
Mannininda Murthiya Maadi
Jeeva Adake Iththalu

Amma Ninna Aajne Yenu
Yendu Keli Kandanu
Amma Ninna Aajne Yenu
Yendu Keli Kandanu

Kaavaliru Endalu Gowri Olavinda
Kaavaliru Endalu Gowri Olavinda

Heluve Kathe Heluve
Keliri Kathe Heluve

Gowri Puthra Vinayakanige
Aane Mukhavu Banda Katheya

Heluve Kathe Heluve
Keliri Kathe Heluve

Kanda Kaavaliruva Vele
Shivanu Allige Banda
Shivanu Yarendariyade
Nillisidanu Kanda
Olagade Bidenu
Ille Nilli Yendu Kanda Yenalu
Harage Ukki Banthu
Aaga Kopada Honalu
Kopadaaaaa Honalu

Kopadinda Shooola Thegedu Ninthanu Thripuraari
Kandana Thale Kaththrarisida Kaama Samhaari
Shabdha Keli Olagininda Odi Bandalu Gowri
Saththa Magana Kandu Aththu Golaadidalu Naari
Saththa Magana Kandu Aththu Golaadidalu Naari

Saththa Huduga Thanna Maganu
Yendu Aritha Nonda Shivanu
Ondu Thaleya Arasi Thanni
Yendu Aajne Thandanu

Saththa Huduga Thanna Maganu
Yendu Aritha Nonda Shivanu
Ondu Thaleya Arasi Thanni
Yendu Aajne Thandanu

Arasi Horataru Ganagalu Dikku Dikkige
Aaneyondu Malagiththu Uththra Dikkige

Aane Thaleya Kaththarisi
Shivana Balige Thandaru
Adanu Magana Dehakittu
Jeeva Thandanu Devanu
Jeeva Thumbida Kanda
Thandege Vandanegaidanu
Santhasadi Magana Thabbi
Avage Varava Iththanu
Santhasadi Magana Thabbi
Avage Varava Iththanu

Indininda Modala Pooje
Endu Ninage Endanu
Ganagalige Nayaka Nee
Endu Shivanu Nudidanu
Andininda Kandanaada
Daiva Gana Naayaka
Bhakthara Vighnagalanu Arisuva Vinayaka |3|

Leave a Reply

Your email address will not be published. Required fields are marked *