Gelu daniyu gudu gudugi
ಗೆಲು ದ್ವನಿಯು ಗುಡು ಗುಡುಗಿ
ಸೋಲು ಸೊಲ್ಲಡಗಿ…. ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಶತಕವಿದ ನಡೆದು ಮರು ಶತಕಕಿದೋ ಹಿಂದುತ್ವ
ವೀರರಸ ಹೊನಲುದಿಸಿದೆ … ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಕತ್ತಲೆಯ ಕೌರವರರು ಸುತ್ತಲು ಹಬ್ಬಿರಲು ಕ್ಷುದ್ರ ದೌರ್ಭಲ್ಯಗಳಿಗಿನೆಲ್ಲಿ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಪಾಂಡವಗೆ….. ರೋಮಾಂಚನ…… ಹ… ಧರ್ಮ ಸಂರಕ್ಷಣೆಗೆ ರಾಷ್ಟ್ರ ಪುನರುನತ್ತಿಗೆ
ಧರ್ಮವೇ ಅವತರಿಸಿದೆ …
ನಮ್ಮಗೋರ್ವಳೇ ತಾಯಿ ನಿತ್ಯವ ತನ್ಮಯಿ
ಅವಳು ಸಲುಹಿದ ಸುತ್ತರು ನಾವೆಂಬ ನೆನಪು
ಬರದೆಂಬುದೆನಿಲ್ಲ ಎನ್ನಾ ಸಾಧನೆ ಅಲ್ಲ
ತಾಯ ಗೌರವಕ್ಕೆ ಮುಡಿಪು……ತಾಯ ಗೌರವಕ್ಕೆ ಮುಡಿಪು…..
ಅರ್ಪಣೆಯೋಳ ಆನಂದ ಹೆಪ್ಪುಕೊಂಡಿವುದಿಲ್ಲಿ
ರಾಷ್ಟ್ರೀಯತ್ತೆಯಾ ಮೆರೆದಿದ್ದೆ …
ಕಪಟಮತಾಂತರ ಆಮೀಷ ಹನ್ಜಿಕೆ
ನಾಡಿನ ನಾಡಿಯ ವ್ಯಾಪಿಸಿದೆ
ಸತ್ವವ ಮರೆಹಿಸಿ ವಿದೇಶೀಯ ಮೆರೆಸುವ
ಭ್ರಮೆಗಳೇ ಬದುಕಿನಲಿ ರೂಪಿಸಿವೆ
ವಿಭಜನೆ ವಿಕಟನೆ ನೈತಿಕ ಪತನಕ್ಕೆ
ದೈರ್ಯ ಮೆರುಗಳೇ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ
ಹಿಂದುತ್ವದ ಉಸಿರೇ ……..
ಹಿಂದುತ್ವದ ಉಸಿರೇ ಹಿಂದುತ್ವದ ಉಸಿರೇ