Hejje Mele Hejje Ittu Ganapa Bandane Lyrics || ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಗಣಪ ಬಂದನೆ ಕನ್ನಡ ಸಾಹಿತ್ಯ

0

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಗಣಪ ಬಂದನೆ ಕನ್ನಡ ಸಾಹಿತ್ಯ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆ ಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆನಕ ಬಂದನೆ ಕಪಿಲ ಬಂದನೆ
ಸುಮುಖ ಬಂದನೆ ಗಜಕರ್ಣ ಬಂದನೆ
ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆನಕ ಬಂದನೆ..

ಹತ್ತು ತಲೆಯ ರಾವಣನ ಸೊಕ್ಕ ಮುರಿದಾನೆ
ಹಮ್ಮಿನಿಂದ ನಕ್ಕ ಚಂದ್ರಗೆ ಶಾಪ ಕೊಟ್ಟನೆ

ಹತ್ತು ತಲೆಯ ರಾವಣನ ಸೊಕ್ಕ ಮುರಿದಾನೆ
ಹಮ್ಮಿನಿಂದ ನಕ್ಕ ಚಂದ್ರಗೆ ಶಾಪ ಕೊಟ್ಟನೆ

ಭಾದ್ರಪದ ಚೌತಿಯಂದು ಓಡಿ ಬಂದನೆ
ಬಡವರನ್ನು ಕಾಯಲೆಂದು ಹರಿ ಬಂದನೆ

ಭಾದ್ರಪದ ಚೌತಿಯಂದು ಓಡಿ ಬಂದನೆ
ಬಡವರನ್ನು ಕಾಯಲೆಂದು ಹರಿ ಬಂದನೆ

ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆನಕ ಬಂದನೆ..

ಪಾಶ ಪರಶು ತರದಿ ಹಿಡಿದು ಓಡಿ ಬಂದನೆ
ಪದ್ಮ ಗರಿಕೆ ಚಂದಿರನ ಮುಡಿದು ಬಂದನೆ

ಪಾಶ ಪರಶು ತರದಿ ಹಿಡಿದು ಓಡಿ ಬಂದನೆ
ಪದ್ಮ ಗರಿಕೆ ಚಂದಿರನ ಮುಡಿದು ಬಂದನೆ

ಬಂದ ವಿಘ್ನ ತೊಡೆದು ಗಣಪ ಕಷ್ಟ ಕೊಂಡನೆ
ಮಂದ ಬುದ್ಧಿ ತೊಡೆದು ವಿದ್ಯೆ ಜ್ಞಾನ ತಂದನೆ

ಬಂದ ವಿಘ್ನ ತೊಡೆದು ಗಣಪ ಕಷ್ಟ ಕೊಂಡನೆ
ಮಂದ ಬುದ್ಧಿ ತೊಡೆದು ವಿದ್ಯೆ ಜ್ಞಾನ ತಂದನೆ

ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ
ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆನಕ ಬಂದನೆ..

ವೇದವ್ಯಾಸಗೆ ಭರತವನ್ನು ಬರೆದು ಕೊಟ್ಟನೆ
ವೇಗದಿ ಬರೆದು ವ್ಯಾಸನನ್ನೆ ಸೋಲಿಸಿ ಬಿಟ್ಟನೆ

ವೇದವ್ಯಾಸಗೆ ಭರತವನ್ನು ಬರೆದು ಕೊಟ್ಟನೆ
ವೇಗದಿ ಬರೆದು ವ್ಯಾಸನನ್ನೆ ಸೋಲಿಸಿ ಬಿಟ್ಟನೆ

ಸಿದ್ಧ ಕರಣ ಸೇವಿತ ಚರಣ ಸದ್ಗುಣ ಶೀಲ ನೇ
ಯಕ್ಷ ಕಿನ್ನರ ಪೂಜಿತ ಗಣಪ ಚಿನ್ಮಯ ರೂಪನೇ

ಸಿದ್ಧ ಕರಣ ಸೇವಿತ ಚರಣ ಸದ್ಗುಣ ಶೀಲ ನೇ
ಯಕ್ಷ ಕಿನ್ನರ ಪೂಜಿತ ಗಣಪ ಚಿನ್ಮಯ ರೂಪನೇ

ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ

ಸಿದ್ಧಿ ಬುದ್ಧಿ ಸಂವೃದ್ದಿಯ ತಂದು ಸುರಿದನೇ
ವಿದ್ಯೆಯ ಸೌಭಾಗ್ಯವಿತ್ತು ವರವ ತಂದನೆ

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಗೆಜ್ಜೆಕುಣಿವ ಸದ್ದಿನಿಂದ
ಸಜ್ಜನರ ಮುದ್ದು ಬಾಲ ಗಣಪ ಬಂದನೆ
ಬೆನಕ ಬಂದನೆ..

 

Hejje Mele Hejje Ittu Ganapa Bandane English Lyrics

Hejje Mele Hejje Ittu
Gejje Kuniva Saddininda
Sajjanara Muddu Bala Ganapa Bandane
Benaka Bandane Kapila Bandane
Sumukha Bandane Gajakarna Bandane
Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane
Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane

Hejje Mele Hejje Ittu
GejjeKuniva Saddininda
Sajjanara Muddu Bala Ganapa Bandane
Benaka Bandane..

Haththu Thaleya Ravanana Sokka Muridane
Hammininda Nakka Chandrage Shaapa Kottane

Haththu Thaleya Ravanana Sokka Muridane
Hammininda Nakka Chandrage Shaapa Kottane

Bhadrapada Chowthiyandu Odi Bandane
Badavarannu Kaayalendu Haari Bandane

Bhadrapada Chowthiyandu Odi Bandane
Badavarannu Kaayalendu Haari Bandane

Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane
Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane

Hejje Mele Hejje Ittu
GejjeKuniva Saddininda
Sajjanara Muddu Bala Ganapa Bandane
Benaka Bandane..

Paasha Parashu Taradi Hididu Odi Bandane
Padma Garike Chandirana Mudidu Bandane

Paasha Parashu Taradi Hididu Odi Bandane
Padma Garike Chandirana Mudidu Bandane

Banda Vighna Thodedu Ganapa Kashta Kondane
Manda Buddhi Thodedu Vidye Gnana Thandane

Banda Vighna Thodedu Ganapa Kashta Kondane
Manda Buddhi Thodedu Vidye Gnana Thandane

Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane
Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane

Hejje Mele Hejje Ittu
GejjeKuniva Saddininda
Sajjanara Muddu Bala Ganapa Bandane
Benaka Bandane..

Vedavyasage Bharathavannu Baredu Kottane
Vegadi Baredu Vyasananne Solisi Bittane

Vedavyasage Bharathavannu Baredu Kottane
Vegadi Baredu Vyasananne Solisi Bittane

Sidhdha Karana Sevitha Charana Sadguna Sheela Ne
Yaksha Kinnara Poojitha Ganapa Chinmaya Roopane

Sidhdha Karana Sevitha Charana Sadguna Sheela Ne
Yaksha Kinnara Poojitha Ganapa Chinmaya Roopane

Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane

Sidhdhi Budhdhi Samvruddiya Tandu Suridane
Vidyeya Soubhagyavitthu Varava Thandane

Hejje Mele Hejje Ittu
GejjeKuniva Saddininda
Sajjanara Muddu Bala Ganapa Bandane
Benaka Bandane..

Leave a Reply

Your email address will not be published. Required fields are marked *