Rana manthraduchchaara-ರಣಮಂತ್ರದುಚ್ಛಾರ
ರಣಮಂತ್ರದುಚ್ಛಾರ ಘನಶೌರ್ಯದೋಂಕಾರ ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ ||ಪ|| ಪುನರುದಿತವಾಗುತಿದೆ ಮಾನಹತ ಪಾಣಿಪತ ವಿಜಿಗೀಷು ಭಾರತಕೆ ಜಯದೊಲವ ತರಲು ಚಾರಣರ ರಣಗಾನದನುರಣನದಾಹ್ವಾನ ನವಚೇತನವನಿತಿಹಾಸಕೆರೆಯುತಿರಲು ||೧|| ನೆಲದೆದೆಯ ಬೇಗುದಿಯ ರುಧಿರನರ್ತನಕೆಂದು...