भक्ति गीत

Rashtra Devige Prana Devige-ರಾಷ್ಟ್ರದೇವಗೆ ಪ್ರಾಣದೀವಿಗೆ

ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ||ಪ|| ಕೋಟಿಕೋಟಿಯ ತರುಣ ಧಮನಿಯ ರಾಷ್ಟ್ರಪ್ರೇಮದ ಸ್ರೋತದಿ ನಾಳದಾಳದ ನೆತ್ತರೊರೆಯುವ ದೇಶ ಧರ್ಮದ...

Rana manthraduchchaara-ರಣಮಂತ್ರದುಚ್ಛಾರ

ರಣಮಂತ್ರದುಚ್ಛಾರ ಘನಶೌರ್ಯದೋಂಕಾರ ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ ||ಪ|| ಪುನರುದಿತವಾಗುತಿದೆ ಮಾನಹತ ಪಾಣಿಪತ ವಿಜಿಗೀಷು ಭಾರತಕೆ ಜಯದೊಲವ ತರಲು ಚಾರಣರ ರಣಗಾನದನುರಣನದಾಹ್ವಾನ ನವಚೇತನವನಿತಿಹಾಸಕೆರೆಯುತಿರಲು ||೧|| ನೆಲದೆದೆಯ ಬೇಗುದಿಯ ರುಧಿರನರ್ತನಕೆಂದು...

Raashtrada punarujjeevana

ರಾಷ್ಟ್ರದ ಪುನರುಜ್ಜೀವನ ಕಾರ್ಯಕೆ, ಆತ್ಮಾಹುತಿಯಾಗಲಿ ಇಂದೇ ತನು ಮನ ಬುದ್ಧಿ ಸ್ವಭಾವವ ತಿದ್ದುತ, ಬದುಕುವ ರಾಷ್ಟ್ರದ ಹಿತಕೆಂದೇ ||ಪ|| ಹೃದಯ ಹೃದಯಕೆ ಹೊತ್ತಿಸಿ ಜ್ಞಾನದ ಜ್ಯೋತಿಯ ಬೆಳಗುವ...

RaamuDElina – రాముడేలిన

రాముడేలిన రాజ్యమిదిరా రత్న రాసుల నిలయమిదిరా ధర్మ ధేనువు పాదమూనిన కర్మభూమిర సోదరా దేశ భక్తియు రాజ భక్తియు తేజరిల్లగ చాంద భట్టుడు ప్రభుని గూడెను రిపుని...