Sangh Geet

Amoortha moortha – ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ

ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ ನಿನ್ನ ಚರಣ ಶರಣು ಪಡೆದು ದೇಶ ಸೇವೆಗೋದಾಗಲಿ || ಪ || ಮೊಗ್ಗು ಮೊಗ್ಗು ಬಿರಿದು ಬಿರಿದು ಹಿಡಿಹೂಗಳು ಅರಳಲಿ...